ಓರ್ವ ಚಿಂತಕ ಜೀವನದ ವೈರುದ್ಧ್ಯ ಮತ್ತು ನಮ್ಮ ತಪ್ಪು ತಿಳಿವಿನ ಬಗ್ಗೆ ಹೀಗೆ ಹೇಳಿದ್ದಾನೆ

🔯 ಓರ್ವ ಚಿಂತಕ ಜೀವನದ ವೈರುದ್ಧ್ಯ ಮತ್ತು ನಮ್ಮ ತಪ್ಪು ತಿಳಿವಿನ ಬಗ್ಗೆ ಹೀಗೆ ಹೇಳಿದ್ದಾನೆ.
💢ಪದೇ ಪದೇ ನಮಗೆ ಜೀವನ ತೃಪ್ತಿದಾಯಕ ಆಗಿರದು. ವ್ಯಸನ, ವ್ಯಥೆ ನಮಗೆ ಅಭ್ಯಾಸವಾಗಿ ಹೋಗಿದೆಯೇನೋ 😳 ಅನಿಸುವುದು. ಹೀಗಿದ್ದಾಗಲೇ, ನಮ್ಮ ನೋಡಿ ಇತರರು ನಾವು ಸುಖವಾಗಿ ಇದ್ದೇವೆ ಅಂದುಕೊಳ್ಳುವರು ಸಹ !! 
ಮಕ್ಕಳು ಮೈದಾನದಲ್ಲಿ ಆಡುವಾಗ, ಆಗಸದಿ ವಿಮಾನ ಕಂಡು ತಾನೂ ಪೈಲೆಟ್ ಆಗಬೇಕೆಂದು ಬಯಸುತ್ತದೆ, ಮತ್ತು ಆ ಪೈಲೆಟ್ ಕೆಳ ಮಕ್ಕಳ ನೋಡಿ – ತಾನೂ ಮಕ್ಕಳಂತೆ ಮನೆಗೆ ಮರಳಿ ಹೋಗಬೇಕೆಂದು ಹಲುಬುವನು.
ಹಣವು ಸುಖಕ್ಕೆ ಮುಖ್ಯ ಕಾರಣ ಎಂದಾದರೆ, ಎಲ್ಲಾ ಧನವಂತರೂ ರಸ್ತೆಯಲ್ಲಿ ಕುಣಿದಾಡಬೇಕಿತ್ತು..!!…ಆದರೆ ಹಾಗೆ ಕುಣಿವುದು ಬಡ ಮಕ್ಕಳು ಮಾತ್ರ.
ಅಧಿಕಾರ, ಸವಲತ್ತು ಸುಭದ್ರ ಜೀವನ ಕೊಡುವುದು ನಿಜವಾದರೆ , ಧನವಂತ ಅಧಿಕಾರಿಗಳು ಸ್ವತಂತ್ರವಾಗಿ ಓಡಾಡಿಕೊಂಡು ಇರಬೇಕಿತ್ತು.,ನೆಮ್ಮದಿ ನಿದ್ದೆಯ ಮಾಡಬೇಕಿತ್ತು….!….ಆದರೆ ಹಾಗೆ ತಮ್ಮಂತೆ ತಾವಿರುವರು ಸರಳ  ಸಾಮಾನ್ಯ ಜನ ಮಾತ್ರ . 
ರೂಪ, ವರ್ಚಸ್ಸು, ಖ್ಯಾತಿಗಳು ಅಷ್ಟು ಅಪೇಕ್ಷಣೀಯ ಆದರೆ, ಅವರ ಸಂಬಂಧಗಳು – ದಾಂಪತ್ಯ ಸುಖ ಮಾದರಿ ಇರಬೇಕಿತ್ತು. 

ವಸ್ತು ಸ್ಥಿತಿ ಹಾಗಿಲ್ಲ.

🍁🍁🍁🍁🍁🍁🍁🍁

ಮಿತ್ರರೇ , ನಾವೇನಿದ್ದೆವೋ ಅದರಲ್ಲಿ ಪೂರ್ಣರಾಗೋಣ. ಇರದ್ದನ್ನು ಕಂಡು ಮೋಹ ಬಿಡಿ.

ಸರಳ, ಸಜ್ಜನಿಕೆ ನಮ್ಮ ನಡೆಯಾಗಲಿ. ಪ್ರೇಮ, ಸಹನೆ , ಅಧ್ಯಾತ್ಮ ಚಿಂತನೆ ನಮ್ಮ ಸ್ವಭಾವವಾಗಲಿ.
 ಸಂಗ್ರಹ ಲೇಖನ📝🚩

ಹರೀಶ್ ಕಾಶ್ಯಪ

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s