ಹೊಲಿ ನಿನ್ನ ತುಟಿಗಳ….!!?

♦ಹೊಲಿ ನಿನ್ನ ತುಟಿಗಳ….!!?
A seed grows without any sound and there shall be numerous flowers and fruits.
There shall be a long time Shadow protects us and birds innumerous beings from harsh summers…..endless blessings without a Sound….!!
ಹೀಗೆ ಚಿಂತನೆ ಸಾರುವುದು , ನಿಶಬ್ದದ ಅನುಗ್ರಹ ನಮ್ಮನ್ನು ಸಲಹಿತ್ತಿದೆ ನಿರಂತರ – ಅನವರತ. ಮನುಷ್ಯನೊಬ್ಬ ಅದೆಷ್ಟು ಗಲಾಟೆ.!!…ಎಷ್ಟೊಂದು ಶಬ್ದ…ಯಾಪಾಟಿ ರಂಪ ರಾದ್ಧಾಂತ ಮಾಡುವನು ತನ್ನ ಇರವಿನ ಬಗ್ಗೆ ?!!….ಅಸಹ್ಯ ತರುವುದು ನಮ್ಮ ನಡೆ. ದೇವರ ಹೆಸರಲ್ಲಿ, ಧರ್ಮ, ರಾಜಕೀಯ, ಮದುವೆ, ಮಕ್ಕಳು, ಹಣ….ಕೊನೆಗೆ ಹೆಣವಾಗಿ ಹೋಗುವಾಗಲೂ ತಮಟೆ ಭೇರಿ ತಾಡನ..!!…ಇದಲ್ಲದೆ ಈ ಭೂಮಿ ರೇಖೆ ತನದೆಂದು ಲೂಟಿ ಮಾಡುವ ಯುದ್ಧ, ಭೀತಿ, ಒಂದೇ ಎರಡೇ ನಮ್ಮ ಗಲಾಟೆ ?!
ಆದರೆ ಸೃಷ್ಟಿಯ ಗುಟ್ಟು ಶಬ್ದದಲ್ಲಿ ಇಲ್ಲ.  ನಿಶಬ್ದ, ಮೌನಗಳಲ್ಲಿ ಇದೆ. ಇದನ್ನು ಅರಿತು ಬಾಳುವರೆ ಮನುಷ್ಯರಲ್ಲಿ ಉತ್ತಮರು – ಯೋಗಿಗಳು.
ಈ ಭಾವದಲ್ಲಿ ಕಗ್ಗ ಗುರು ದಿವಿಜ ( ಗುಂಡಪ್ಪ) ಹೇಳುತ್ತಾರೆ…….,
ಇಳೆಯಿಂದ ಮೊಳಕೆಯೊಗೆವಂದು ತಮಟೆಗಳಿಲ್ಲ | ಫಲ ಮಾಗವಂದು ತುತ್ತೂರಿ ದನಿಯಿಲ್ಲ || ಬೆಳಕೀವ ಸೂರ್ಯಚಂದ್ರರದೊಂದು ಸದ್ದಿಲ್ಲ !! ಹೊಲಿ ನಿನ್ನ ತುಟಿಗಳ ಮಂಕುತಿಮ್ಮ || ( ಕಗ್ಗ 661) 
A tree falls with huge noise. Destruction has Noise. 

But creation Is Silent. ಎನ್ನುವನು ಓರ್ವ ಕವಿ. 

ಕೆಲ ವರ್ಷ ಮಾತ್ರ ಬದುಕಿ ಹೊರಡುವುದಕ್ಕೆ ಏಕಿಷ್ಟು ಆರ್ಭಟ ?! ತನಗೆ ಇತ್ತ ಬದುಕು ,ಕೆಲಸವನ್ನು ನಮ್ರನಾಗಿ, ಸದ್ದಿಲದೇ ಮಾಡುತ್ತ ಅನುಭವದಿ ತನ್ನೊಳಗೆ ನಾವು ವಿಶ್ರಮಿಸ ಬಲ್ಲೆವಾದರೆ, ಅದುವೇ ಮೋಕ್ಷ ಧರ್ಮ . 
🇳🇵 ✍ ಹರೀಶ್ ಕಾಶ್ಯಪ

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s